ಲಾಕ್ ಡೌನ್ ಸಂದರ್ಭದಲ್ಲಿ ಗೋವಾ ಕನ್ನಡಿಗರಿಗೆ ಇಲ್ಲಿನ ಸಿಎಂ ಪ್ರಮೋದ್ ಸಾವಂತ್ and ಗೋವಾ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಮೈಕೆಲ್ ಲೋಬೊ ಮತ್ತು ನಮ್ಮ ಉದ್ಯಮಿ ದಿನೇಶ್ ಲಮಣಿ ಸಹಾಯ ಮಾಡಿದ್ದಾರೆ. ಕನ್ನಡಿಗರ ಇರೋ ಪರಿಹಾರ ಕೇಂದ್ರಕ್ಕೆ ಸಿಎಂ ಭೇಟಿ ಮಾಹಿತಿ ಸಂಗ್ರಹಿಸಿದ್ದರು. ಕನ್ನಡಿಗರ ಕುಟುಂಬಗಳಿಗೆ ಆಹಾರ ಕೀಟ್ ಸೇರಿ ಎಲ್ಲಾ ಸೌಲಭ್ಯ ನೀಡಿದ್ದಾರೆ. ಕಷ್ಟದ ಸಂದರ್ಭಗಳಲ್ಲಿ ಸಹಾಯ ಮಾಡಿದ ಎಲ್ಲಾರಿಗೂ ಧನ್ಯವಾದ ಸಲ್ಲಿಸಿದ ಅಖಿಲ ಗೋವಾ ಮಹಾಸಂಘದ ಅಧ್ಯಕ್ಷ ಹನುಮಂತ್ ಶಿನ್ನೂರ್.