*ಕಾರವಾರ ಬ್ರೇಕಿಂಗ್*
ಕೇಂದ್ರ ಸಚಿವ ಶ್ರೀಪಾದ ನಾಯ್ಕ ಕಾರು ಪಲ್ಟಿ ಘಟನೆ.
ಕೇಂದ್ರ ಆಯುಷ್ ಇಲಾಖೆ ಸಚಿವರಾಗಿದ್ದ ಶ್ರೀಪಾದ ನಾಯ್ಕ.
ಅಪಘಾತದಲ್ಲಿ ಸಚಿವರ ಪತ್ನಿ ಹಾಗೂ ಆಪ್ತ ಕಾರ್ಯದರ್ಶಿ ಸ್ಥಳದಲ್ಲೇ ಸಾವನ್ನಪ್ಪಿದ್ರು.
ಗಂಭೀರ ಗಾಯಗೊಂಡಿರುವ ಸಚಿವ ಶ್ರೀಪಾದ ನಾಯ್ಕ ಗೋವಾ ಆಸ್ಪತ್ರೆಗೆ ರವಾನೆ.
ಗೋವಾದ ಬಾಂಬೋಲಿಂ ಆಸ್ಪತ್ರೆಯಲ್ಲಿ ಮುಂದುವರೆದ ಚಿಕಿತ್ಸೆ.
ಸಚಿವರ ಸ್ಥಿತಿ ಸಹ ಚಿಂತಾಜನಕ.
ಆಸ್ಪತ್ರೆಗೆ ಭೇಟಿ ನೀಡಿರುವ ಗೋವಾ ಮುಖ್ಯಮಂತ್ರಿ ಪ್ರಮೋಧ ಸಾವಂತ.
ವೈದ್ಯರ ಜೊತೆ ನಿರಂತರ ಸಂಪರ್ಕದಲ್ಲಿ ಇರುವ ಗೋವಾ ಸಿಎಂ..